ಗರ್ಭಾವಸ್ಥೆ ಎನ್ನುವುದು ಪ್ರತಿಯೊಂದು ಹೆಣ್ಣಿಗೆ ಅತ್ಯಂತ ಸಂತೋಷದ ಸಂದರ್ಭ, ಅಷ್ಟೇ ಕ್ಲಿಷ್ಟಕರವಾದ ಸಮಯ ಕೂಡ. ತಾಯ್ತನದ ಸುಖವನ್ನು ಅನುಭವಿಸುವ ಮೊಟ್ಟ ಮೊದಲ ಹೆಜ್ಜೆಯೇ ಗರ್ಭಾವಸ್ಥೆ. ಗರ್ಭಿಣಿಯರ ಬೇಕು ಬೇಡಗಳಿಗೆ ಒತ್ತಾಸೆಯಾಗಿ ನಿಲ್ಲುವ ಕುಟುಂಬದ ಮಂದಿ ಒಂದು ಕಡೆಯಾದರೆ, ಗರ್ಭಿಣಿಯನ್ನು ಕಾಡುವ ಕೆಲವೊಂದು ಆರೋಗ್ಯ ಸಮಸ್ಯೆಗಳು ಇನ್ನೊಂದು ಕಡೆ. ಈ ಸಮಯದಲ್ಲಿ ಎದುರಾಗುವ ಕೆಲವು ಆರೋಗ್ಯ ಸಮಸ್ಯೆಗಳು ಗರ್ಭಾವಸ್ಥೆಯಲ್ಲಿರುವ
ಯಶ್-ರಾಧಿಕಾ ತಮ್ಮ ಮುದ್ದಾದ ಮಗನ ಫೋಟೋ ರಿವೀಲ್ ಮಾಡಿದ್ದಾರೆ. 'ಮಗನಿಗೆ ಆರು ತಿಂಗಳಾಗುತ್ತಿದೆ, ನಾಳೆ ಮಗನ ಫೋಟೋ ರಿವೀಲ್ ಮಾಡುವುದಾಗಿ ನೆನ್ನೆ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹೇಳಿಕೊಂಡಿದ್ದರು. ಆ ಕ್ಷಣದಿಂದ ಜೂನಿಯರ್ ಯಶ್ ಹೇಗಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಧಿಕಾ ತಮ್ಮ ಮುದ್ದಾದ ಮಗನ
ನೀವು ಗರ್ಭಿಣಿಯಾಗಿದ್ದಾಗ, ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ನಿಮಗಿಂತಲೂ ನಿಮ್ಮ ಕುಟುಂಬದವರಿಗೇ ಹೆಚ್ಚಾಗಿರುತ್ತದೆ. ಈ ಕುತೂಹಲವೇ ಹಲವಾರು ತಲೆಮಾರುಗಳಿಂದ, ಯಾವ ಮಗು ಆಗಲಿದೆ ಎಂಬುದನು ಊಹಿಸುವ ಬಗ್ಗೆ ಹಲವಾರು ಕ್ರಮ, ಕಥೆಗಳು ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿದೆ. ಇವುಗಳಲ್ಲಿ ಒಂದೆರಡು ತಮಾಷೆ ಎನಿಸಿದರೂ, ಇವುಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸದ ಕಾರಣ ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಆದರೆ
ಇಂದು ಸಹಜ ಹೆರಿಗೆ ಎನ್ನುವುದು ಅಪರೂಪ ಎನ್ನುವಂತಾಗಿದೆ. ಹಿಂದೆಲ್ಲಾ ಸಹಜ ಹೆರಿಗೆಯಾಗುತ್ತಲೇ ಇರಲಿಲ್ಲವೇ? ಇಂದು ಕೇಳಿ ಬರುವಷ್ಟರ ಮಟ್ಟಿಗೆ ತೊಂದರೆಗಳು ಇರುತ್ತಿದ್ದವೇ? ಒಂದು ಅಧ್ಯಯನದ ಪ್ರಕಾರ 85% ರಷ್ಟು ಗರ್ಭವತಿಯರು ಸಹಜ ಹೆರಿಗೆಯಾಗುವ ಸಾಧ್ಯತೆ ಹೊಂದಿರುತ್ತಾರೆ. ಉಳಿದ ಹದಿನೈದು ಶೇಖಡಾ ಗರ್ಭವತಿಯರಿಗೆ ಮಾತ್ರವೇ ಸಿಸರೇನಿಯನ್ ಅಥವಾ ಸಿ ಸೆಕ್ಷನ್ ಹೆರಿಗೆಯಾಗುವ ಅಗತ್ಯ ಬೀಳಬಹುದು. ಆದರೆ, ಅಂಕಿ ಅಂಶಗಳ
ತಾಯಿಯಾದ ನಂತರ ಮಗುವಿನ ಆರೈಕೆ, ಬಾಣಂತನ ಅಂತ ಸಮಯ ನೀಡಬೇಕಾದ ಅನಿವಾರ್ಯತೆಗೆ ಪ್ರತಿಯೊಬ್ಬ ಮಹಿಳೆಯೂ ಒಳಗಾಗುತ್ತಾಳೆ. ಹಾಗಾಗಿ ಈ ಸಂದಂರ್ಭದಲ್ಲಿ ಆಕೆ ತನ್ನ ವೃತ್ತಿ ಬದುಕಿನಿಂದ ಕೆಲವು ಸಮಯ ದೂರ ಉಳಿಯಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಾಳೆ. ಆದರೆ ಹೀಗೆ ದೂರ ಉಳಿದ ನಂತರ ಪುನಃ ಕೆಲಸಕ್ಕೆ ಸೇರುವುದು ಒಂದು ಚಾಲೆಂಜ್. ಮನೆಯಲ್ಲಿ ಹೆಚ್ಚಾಗಿರುವ ಮಗುವಿನ ಜವಾಬ್ದಾರಿಯ ಜೊತೆಜೊತೆಗೆ
ಗರ್ಭಾವಸ್ಥೆಯ ಹಂತದಲ್ಲಿ ಗರ್ಭವತಿಯ ದೇಹದ ತಾಪಮಾನ ಇತರ ಸಮಯಕ್ಕಿಂತಲೂ ಕೊಂಚ ಹೆಚ್ಚಾಗುತ್ತದೆ. ಈ ಸ್ಥಿತಿಗೆ ಹೈಪರ್ ಥರ್ಮಿಯಾ (Hyperthermia) ಎಂದು ಕರೆಯುತ್ತಾರೆ. ಇದರ ಪ್ರಭಾವದಿಂದ ಗರ್ಭವತಿಯ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಸಾಮಾನ್ಯಕ್ಕಿಂತಲೂ ದೇಹದ ಒಳಗಿನ ತಾಪಮಾನ 39°C (102°F) ಕ್ಕಿಂತಲೂ ಹೆಚ್ಚಾದರೆ ಈ ಹೈಪರ್ ಥರ್ಮಿಯಾ ಇದೆ ಎಂದು
ಹಿಂದೆಲ್ಲಾ ಮಕ್ಕಳಿಗೆ ಅಗಲವಾದ ಬಟ್ಟೆಯನ್ನೇ ಚಡ್ಡಿಯ ರೂಪದಲ್ಲಿ ತೊಡಲಾಗುತ್ತಿತ್ತು. ಇದಕ್ಕೆ ಕೂಸಿನ ಚೌಕ ಎಂದು ಕರೆಯುತ್ತಿದ್ದರು. ಮಗುವಿನ ಮಲಮೂತ್ರವೆಲ್ಲಾ ಇದರಲ್ಲಿ ಆದಷ್ಟೂ ಹೀರಲ್ಪಟ್ಟು ಹಾಸಿಗೆ ಅಥವಾ ಇತರ ಬಟ್ಟೆಗಳಿಗೆ ತಗಲುವ ಸಂಭವ ಕಡಿಮೆಯಾಗುತ್ತಿತ್ತು. ಈ ಚೌಕದ ಆಧುನಿಕ ರೂಪವೇ ಡೈಪರ್. ಇದು ಮಲಮೂತ್ರಗಳನ್ನು ಹೊರಬರದಂತೆ ತನ್ನಲ್ಲೇ ಹುದುಗಿಸಿಕೊಳ್ಳುವ ಜೊತೆಗೇ ಮಗುವಿನ ಬುಡಭಾಗಗಳು ಆದಷ್ಟೂ ಒದ್ದೆಯಾಗದೇ ಒಣದಾಗಿಯೇ ಇರಿಸಿಕೊಳ್ಳುವುದು
ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಬಾಯಿ ಹುಣ್ಣಿನ ಸಮಸ್ಯೆ ಕಂಡು ಬರುವುದು. ಮಕ್ಕಳ ಬಾಯಿಗೆ ಮುತ್ತಿಕ್ಕುವುದರಿಂದ ಹಾಗೂ ಎದೆ ಹಾಲಿನ ಮೂಲಕ ಕೂಡ ಈ ಸಮಸ್ಯೆ ಉಂಟಾಗುವುದು. ಇದನ್ನು ವೈದ್ಯರು ಓರಲ್ ಥ್ರೆಷ್ ಅಂತಾರೆ. ಮಕ್ಕಳಿಗೆ ಈ ರೀತಿಯಾದಾಗ ಅವರಿಗೆ ಹಾಲು ಕುಡಿಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ವಿಪರೀತ ಅಳುತ್ತವೆ. ಕೆಲವೊಂದು ಮಕ್ಕಳಲ್ಲಿ ಇದು ಕಾಣಿಸಿದಾಗ ಹಾಗೆಯೇ ಹೋಗುತ್ತದೆ, ಇನ್ನು
ಸ್ತನತೊಟ್ಟುಗಳಲ್ಲಿ ತುರಿಕೆ ಎದುರಾದರೆ ತುಂಬಾ ಮುಜುಗರ ಎದುರಿಸಬೇಕಾಗುತ್ತದೆ. ಅದರಲ್ಲೂ ನಾಲ್ಕು ಜನರ ನಡುವೆ ಇದ್ದಾಗ ಈ ನವೆಯನ್ನು ಶಮನಗೊಳಿಸಲಾಗದೇ, ಚಡಪಡಿಕೆ ಎದುರಾಗುತ್ತದೆ. ಸ್ತನತೊಟ್ಟುಗಳಲ್ಲಿ ತುರಿಕೆ ಎದುರಾಗಲು ಕೆಲವಾರು ಕಾರಣಗಳಿವೆ. ಗರ್ಭಾವಸ್ಥೆ ಎದುರಾದಾಗ ಸ್ತನತೊಟ್ಟುಗಳ ಭಾಗದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ ಹಾಗೂ ಕೆಲವೇ ದಿನಗಳಲ್ಲಿ ಇದು ತಾನಾಗಿಯೇ ಇಲ್ಲವಾಗುತ್ತದೆ. ಇದರ ಹೊರತಾಗಿಯೂ ತುರಿಕೆ ಇದೆ ಎಂದರೆ ಇದಕ್ಕೆ ಇತರ
ದಂಪತಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಪ್ರಮುಖ ಉದ್ದೇಶ ಮಗು ಯಾವಾಗ ಬೇಕೆಂದು ನಿರ್ಧರಿಸುವುದು ಆಗಿದೆ. ಕೆಲ ದಂಪತಿ ಹಲವಾರು ವರ್ಷಗಳವರೆಗೆ ತಮಗೆ ಮಗು ಬೇಡವೆಂದು ನಿರ್ಧರಿಸಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ. ಈಗಲೇ ಮಗು ಬೇಡ, ಆರ್ಥಿಕವಾಗಿ ಸದೃಢವಾಗಲಿ, ಕೆರಿಯರ್‌ನಲ್ಲಿ ಇನ್ನೊಂದಿಷ್ಟು ಸಾಧನೆ ಮಾಡಬೇಕಾಗಿದೆ ಹೀಗೆ ಏನೋ ಒಂದು ಕಾರಣಕ್ಕೆ ಈಗಲೇ ಗರ್ಭಧರಿಸುವುದು ಬೇಡ ಎಂಬ
ಕೊರೊನಾವೈರಸ್‌ನಿಂದಾಗಿ ಆಫೀಸ್ ಎಲ್ಲಾ ಬಂದ್ ಆಗಿದೆ. ಹೆಚ್ಚಿನವರಿಗೆ ಕಂಪನಿ ವರ್ಕ್ ಫ್ರಂ ಹೋಂ ನೀಡಿದೆ. ಆಫೀಸ್‌ನಲ್ಲಿ ಕೆಲಸ ಮಾಡುವುದಕ್ಕೂ, ಮನೆಯಲ್ಲಿ ಮಾಡುವುದಕ್ಕೂ ವ್ಯತ್ಯಾಸವಿದೆ. ಆಫೀಸ್ ಕೆಲಸ ಮನೆಯಲ್ಲಿಯೇ ಕುಳಿತು ಮಾಡುವಾಗ ತುಂಬಾ ಒತ್ತಡಕ್ಕೆ ಒಳಗಾಗುತ್ತೇವೆ. ಏಕೆಂದರೆ ಕೊಟ್ಟಿರುವ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಿ ಬಾಸ್‌ಗೆ ರಿಪೋರ್ಟ್ ಮಾಡಬೇಕಾಗಿರುತ್ತದೆ. ಆದರೆ ಮನೆಯಲ್ಲಿ ಮಕ್ಕಳಿರುವ ತಾಯಂದಿರಿಗೆ ಈ ಸಮಯ
ನಾಲ್ಕರಲ್ಲಿ ಒಬ್ಬ ಗರ್ಭಿಣಿ ಸ್ತ್ರೀಗೆ ತನ್ನ ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಅನುಭವ ಆಗುತ್ತದೆ.ಇದು ವಿಭಿನ್ನ ಸಮಯದಲ್ಲಿ ವಿಭಿನ್ನ ಕಾರಣಗಳಿಗಾಗಿ ಬರಬಹುದು. ಕೆಲವು ಸಂದರ್ಭದಲ್ಲಿ ಇದು ಎಚ್ಚರಿಕೆಯ ಘಂಟೆಯೂ ಆಗಿರಬಹುದು. ಒಂದು ವೇಳೆ ನೀವೂ ಕೂಡ ನಿಮ್ಮ ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಅನುಭವ ಪಡೆದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಮತ್ತು ರೋಗಪತ್ತೆ ಮಾಡಿಕೊಂಡು ಜಾಗೃತೆ ವಹಿಸುವುದು ಬಹಳ ಒಳ್ಳೆಯದು. ಗರ್ಭಧಾರಣೆಯ
Premenstrual syndrome ಅಥವಾ PMS ಎಂದರೆ ಮುಟ್ಟು (ಮಾಸಿಕ ಸ್ರಾವ) ಎದುರಾಗುವ ಮುನ್ನಾ ದಿನಗಳಲ್ಲಿ ಕಾಣಬರುವ ಲಕ್ಷಣಗಳಾಗಿವೆ. ರಸದೂತಗಳ ಪ್ರಭಾವದಿಂದ ಕೆಳಹೊಟ್ಟೆಯ ಸೆಡೆತ, ದೇಹತ ತಾಮಪಾನದಲ್ಲಿ ಏರಿಕೆ, ಅಸಾಮಾನ್ಯವಾದ ಆಹಾರ ಸೇವನೆಯ ಬಯಕೆ ಮತ್ತು ಮನೋಭಾವದಲ್ಲಿ ಏರಿಳಿತ ಮೊದಲಾದವು ಪ್ರಮುಖವಾಗಿ ಕಂಡುಬರುತ್ತವೆ. ಸಾಮಾನ್ಯವಾಗಿ ಇದೇ ತರಹದ ಲಕ್ಷಣಗಳು ಗರ್ಭಾವಸ್ಥೆಯ ಪ್ರಾರಂಭಿಕ ದಿನಗಳಲ್ಲೂ ಕಂಡುಬರುತ್ತವೆ. ಹಾಗಾಗಿ ಈ
ಮೆಲಾಸ್ಮಾ ಅಥವಾ ಕ್ಲೋವಾಸ್ಮಾ (Melasma or chloasma) ಎಂಬ ಸ್ಥಿತಿ ಮುಖದ ಮೇಲೆ ಮೇಲೆ ಗಾಢವರ್ಣದಿಂದ ಹಿಡಿದು ಬೂದು-ಕಂದು ಬಣ್ಣದ ಮಚ್ಚೆಗಳನ್ನು ಮೂಡಿಸುತ್ತದೆ. ಇವು ಸಾಮಾನ್ಯವಾಗಿ ಹಣೆ, ಮೂಗು, ಗದ್ದ, ಮೇಲ್ತುಟಿ ಮತ್ತು ಗಲ್ಲಗಳಲ್ಲಿ ಕಾಣಬರುತ್ತವೆ. ಮುಖದ ಮೇಲೆ ಇವು ಕಾಣಬರುವುದರಿಂದಲೇ ಇದಕ್ಕೆ "ಗರ್ಭಾವಸ್ಥೆಯ ಮುಖವಾಡ" ("mask of pregnancy") ಎಂಬ ಅನ್ವರ್ಥನಾಮ ನೀಡಲಾಗಿದೆ. ಆದರೆ ಈ
ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ದೇಹಕ್ಕೆ ಹೆಚ್ಚಿನ ನೀರಿನಂಶದ ಅಗತ್ಯವಿದೆ. ಏಕೆಂದರೆ ಬೆಳೆಯುತ್ತಿರುವ ಮಗುವಿನ ಹಲವಾರು ಕಾರ್ಯಗಳಿಗೆ ನೀರು ಅವಶ್ಯಕ. ಆಹಾರ ಸೇವಿಸುವುದೇ ಆಗಲಿ, ಕಲ್ಮಶಗಳನ್ನು ಹೊರ ಹಾಕುವುದೇ ಆಗಲಿ, ಮಗುವನ್ನು ಸುತ್ತುವರೆದಿರುವ ಆಮ್ನಿಯಾಟಿಕ್ ದ್ರವದ ಉತ್ಪಾದನೆಗೇ ಆಗಲಿ, ದೇಹದ ಅಂಗಾಂಶಗಳನ್ನು ನಿರ್ಮಿಸುವುದಾಗಲೀ, ಮೆದುಳಿನ ಬೆಳವಣಿಗೆಯಾಗಲಿ, ನೀರು ಬೇಕೇ ಬೇಕು ಮತ್ತು ಗರ್ಭಿಣಿ ಈ ಅಗತ್ಯತೆಯನ್ನು ಪೂರೈಸಲು ದಿನದಲ್ಲಿ
ಮಗು ಡೌನ್ ಸಿಂಡ್ರೋಮ್‌ನಿಂದ(ವಿಶೇಷ ಚೇತನವಾಗಿ) ಹುಟ್ಟಲು ಕಾರಣವೇನೆಂದು ವೈದ್ಯರು ಹೇಳಿದರೂ ಹಾಗೇಕೆ ಹುಟ್ಟುತ್ತಾರೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಆದ್ದರಿಂದ ಮಗು ಡೌನ್ ಸಿಂಡ್ರೋಮ್‌ನಿಂದ ಹುಟ್ಟುವ ಸಾಧ್ಯತೆ ಇದೆಯೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಡೌನ್ ಸಿಂಡ್ರೋಮ್‌ನಿಂದ ಮಕ್ಕಳು ಹುಟ್ಟುವ ಸಮಸ್ಯೆ ವಿಶ್ವದ ಎಲ್ಲಾ ಕಡೆ ಕಂಡು ಬರುತ್ತದೆ. ವಿಶ್ವದಲ್ಲಿ ಹುಟ್ಟುವ ಮಕ್ಕಳಲ್ಲಿ ಶ. 3ರಿಂದ
ಜಗತ್ತಿನ ಇತಿಹಾಸದಲ್ಲಿಯೇ ಅರಿಯದಷ್ಟು ಭೀಕರ ಪರಿಸ್ಥಿತಿ ಇಂದು ಕೊರೋನಾ ವೈರಸ್ ಮೂಲಕ ಎದುರಾಗಿದೆ. ಇದು ಹರಡುವ ವೇಗ ಮತ್ತು ರೋಗಿಯನ್ನು ಸೋಂಕಿಗೊಳಗಾಗಿಸುವ ಕ್ಷಮತೆ ಹಾಗೂ ಇದುವರೆಗೂ ಇದಕ್ಕೆ ಔಷಧಿ ಇಲ್ಲದಿರುವ ಕಾರಣ ಜಗತ್ತೇ ಇಂದು ಸ್ತಭ್ದಗೊಂಡಿದೆ. ಆರೋಗ್ಯವಂತರಿಗೇ ಇದರ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚಿರುವಾಗ ಗರ್ಭವತಿಯರು ಮತ್ತು ಬಾಣಂತಿಯರು ಇನ್ನೂ ಸುಲಭವಾಗಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚೇ
ಗರ್ಭಾವಸ್ಥೆಯಲ್ಲಿ ಹಲವಾರು ರಸದೂತಗಳ ಪ್ರಭಾವ ನಿಮ್ಮ ದೇಹದ ಮೇಲೆ ಅಗುತ್ತಿರುತ್ತದೆ. ಕೆಲವು ನಿಮ್ಮ ತ್ವಚೆಯ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಪರಿಣಾಮವಾಗಿ ಕೆಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಅತಿ ಸಾಮಾನ್ಯವಾದ ಮತ್ತು ಸ್ಪಷ್ಟವಾಗಿ ಗೋಚರಿಸುವ ನಾಲ್ಕು ತೊಂದರೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.
ಗೃಹಿಣಿ ಅಂದರೆ ಇದು ದಿನವಿಡೀ ನಿರ್ವಹಿಸಬೇಕಾದ ಹುದ್ದೆಯಾಗಿದೆ. ಗರ್ಭವತಿಯಾದ ತಕ್ಷಣ ಈ ಹುದ್ದೆಯ ಜವಾಬ್ದಾರಿಗಳೇನೂ ಕಡಿಮೆಯಾಗುವುದಿಲ್ಲ. ಆದರೆ ಕೆಲವು ಕಾರ್ಯಗಳನ್ನು ಆರೋಗ್ಯ ನಿಮಿತ್ತ ಮಾಡುವುದು ಸಲ್ಲದು. ಆದರೆ ಗರ್ಭವತಿಗೆ ಯಾವ ಕೆಲಸಗಳನ್ನು ಮಾಡಬಹುದು ಮತ್ತು ಯಾವುದನ್ನು ಮಾಡಬಾರದು ಎಂದು ಗೊತ್ತಾಗುವುದಾದರೂ ಹೇಗೆ? ಈ ಲೇಖನ ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ.
ಗರ್ಭವತಿಯಾಗುವುದು ಪ್ರತಿ ಹೆಣ್ಣಿನ ಕನಸು ಆಗಿದ್ದರೂ ಇದು ಕೈಗೂಡಲು ಹಲವಾರು ಅಂಶಗಳನ್ನು ಆಧರಿಸಬೇಕಾಗುತ್ತದೆ. ಮೊದಲ ಬಾರಿಗೆ ಗರ್ಭ ಧರಿಸಿದಾಗ ಎದುರಾಗುವ ದುಗುಡ ಮತ್ತು ದೈಹಿಕ ಬದಲಾವಣೆಗಳು ಆಕೆಯನ್ನು ದೃತಿಗೆಡಿಸಬಹುದು. ವಾಸ್ತವದಲ್ಲಿ ಗರ್ಭಿಣಿಯಾದ ಬಳಿಕ ಆಕೆಯನ್ನು ಸಮಾಜ ನೋಡುವ ನೋಟ ಮತ್ತು ನೀಡುವ ಸಹಕಾರ ಎಲ್ಲವೂ ಬದಲಾಗುತ್ತವೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯನ್ನು ಬದಲಾಗುವ ದೈಹಿಕ ಮತ್ತು
ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಅನಿತಾ ಎಂಬುವವರ ಅನುಭವ ಹೀಗಿದೆ: "ಗರ್ಭಾವಸ್ಥೆಗೂ ಮುನ್ನ ತನ್ನ ಸ್ತನಗಳು ಚಿಕ್ಕವೂ ಕೊಂಚ ಮೊನಚೂ ಇದ್ದಂತಿದ್ದವು. ಆದರೆ ಗರ್ಭ ಧರಿಸಿದ ಬಳಿಕ ಕೆಲವು ವಾರಗಳಲ್ಲಿಯೇ ಸ್ತನಗಳ ಗಾತ್ರ ಹೆಚ್ಚಾಗಿದ್ದು ಮಾತ್ರವಲ್ಲ, ಅಲ್ಲಲ್ಲಿ ಕೊಂಚ ಸೆಳೆತದ ಗುರುತುಗಳೂ ಕಾಣಿಸಿಕೊಂಡಿವೆ. ಚರ್ಮದಿಂದ ಒಳಗಿನ ನರಗಳು ಹೆಚ್ಚು ಗಾಢವಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ಕಾಣತೊಡಗಿದವು. ಕೆಲವು ದಿನಗಳ
ಹೆರಿಗೆಯ ಬಳಿಕ ಉಬ್ಬಿದ್ದ ಹೊಟ್ಟೆಯ ಚರ್ಮದಲ್ಲಿ ಸೆಳೆತದ ಗುರುತುಗಳು ಮೂಡಿರುತ್ತವೆ. ಇದಕ್ಕೆ ಕಾರಣವೇನು ಮತ್ತು ಇದನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಮವೈದ್ಯರು ಏನು ಹೇಳುತ್ತಾರೆ, ಇದಕ್ಕೆ ಇರುವ ಪರಿಹಾರಗಳೇನು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಹೆರಿಗೆಯ ಬಳಿಕ ಹಿಂದಿನ ಅಂಗ ಸೌಷ್ಟವ ಮತ್ತು ಸೌಂದರ್ಯವನ್ನು ಹೊಂದುವುದು ಪ್ರತಿ ತಾಯಿಯ
ಗರ್ಭವತಿಯಾಗಬಯಸುವ ಮಹಿಳೆಗೆ ಅಂಡೋತ್ಪತ್ತಿಯ ದಿನ ತಿಳಿಯುವುದು ಅತಿ ಮುಖ್ಯ. ಆದರೆ ಯಾವ ದಿನ ಅಂಡೋತ್ಪತ್ತಿಯಾಗಿದೆ ಎಂದು ತಿಳಿಯುವುದು ಹೇಗೆ? ಸಾಮಾನ್ಯವಾಗಿ ಮಾಸಿಕ ದಿನದಿಂದ ಪ್ರಾರಂಭಿಸಿ ಮುಂದಿನ ಹದಿನಾಲ್ಕನೆಯ ದಿನ ಎಂದು ಹಿರಿಯ ದಾದಿಯರು ಮತ್ತು ತಾಯಂದಿರು ತಮ್ಮ ಅನುಭವದಿಂದ ಹೇಳುತ್ತಾರೆ. ಆದರೆ ವೈದ್ಯ ವಿಜ್ಞಾನ ಈಗ ಬಹಳ ಮುಂದುವರೆದಿದ್ದು ಅಂಡೋತ್ಪತ್ತಿಯ ದಿನದ ಬಗ್ಗೆ ಇನ್ನೂ ಹೆಚ್ಚಿನ ಮತ್ತು
You're in for some good luck if your boss has a daughter. A recent study revealed how men having a daughter tend to be
Married couples who share household responsibilities are happier, shows research. Marriages last longer and are hap
Yoga is an ancient Indian science involving the physical, mental and spiritual disciplines to improve the mind, body an
Wearing high heeled shoes make you look fashionable with a stylish walk and oodles of oomph. Stilettos can give your l
Parents concerned about their kids' waistlines may relax now, 'fat free chocolate' is about to become reality. Sci
Sauna and steam rooms both use heat therapeutically - they produce the same effect - a good healthy sweat, though i
It's a competitive world out there, where everyone, right from school going kids to top business tycoons are strugglin
Regular family dinners contribute positively to emotional well being, pro-social behavior and life satisfaction in ad
This amazingly colorful festival crosses all boundaries of religion and nationality ; it is not that different from t
Malaysian researchers have developed a computer that has the ability to decode human emotions by studying lip pattern.
The holiday season may be a good time to eat, drink and have a ball but over indulgence can peel several years off one'
Dogs are said to be faithful animals. They are so attached to humans that they are called his best friend. Many people
Chromotherapy, one of the newly developed branches of alternative medicine, seems to have gained an increasing acceptan
The mechanism of sleep has been well researched. Many studies have been published on tryptophan, the normal sleep ind
Is your bedroom filled with aromatherapy candles, soft mattresses and bed sheets and a glass of warm milk and yet you
Do you like to play with colors? Are you a creative designer? If YES, here is an option for you to make use
Among the many secret fraternal brotherhoods in the history of mankind, Freemasonry seems to be an easy target for cr
A study has revealed that women look their oldest every Wednesday afternoon at around 3.30 pm. And here's the reason
In a developing country like India, where majority of the population resides in the rural areas, it is essential that h
The mind is thought to be like a muscle. The more you use it, the better it works for you and the more you can bend it
Winter chills: Stiffness and laziness are common in winter. Cold, chilly mornings can tempt you to sleep in longe
The money crunch has not brought down the demand for chocolates , according to recent survey. The financial cris
Most of us would agree that few decades ago, life was much slower. Look at the scenario today, where workaholics domina
Rapid advancements and developments in medical science have widened horizons and opened up new possibilities for the tr
Scientists have shown that the manner in which food and drink is served contributes hugely to the perception of taste.
During COVID-19, queries like e-learning, work from home jobs and recipe in 5 minutes have seen massive growth and these clues to digital searches can